ಹೊಸಪೇಟೆ | ಮಾತಂಗ ಋಷಿ ಕಲ್ಯಾಣ ಮಂಟಪ, ಅನಾಥಾಶ್ರಮ ಕಾಮಗಾರಿ ಪರಿಶೀಲಿಸಿದ ಮುಹಮ್ಮದ್ ಇಮಾಮ್

ಹೊಸಪೇಟೆ, ಸೆ.16: ನಗರದ ಹಂಪಿ ರಸ್ತೆಯ ಅನಂತಶಯನಗುಡಿಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಮಾತಂಗ ಋಷಿ ಕಲ್ಯಾಣ ಮಂಟಪ ಮತ್ತು ಅನಾಥಾಶ್ರಮ ಕಟ್ಟಡ ಕಾಮಗಾರಿಯನ್ನು ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಅವರು ಮಂಗಳವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ರಾಮಕೃಷ್ಣ, ಮಾಜಿ ನಗರಸಭಾ ಸದಸ್ಯ ಬಸವರಾಜು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Next Story