"ಟ್ರಂಪ್ ಸರ್ಕಾರದ ಭಾರತ ವಿರೋಧಿ ನೀತಿಯ ವಿರುದ್ಧ ಮೋದಿ ಸರ್ಕಾರ ಚೀನಾ ಮೈತ್ರಿಗೆ ಮುಂದಾಗಿದೆಯೇ?"
"ಅಮೆರಿಕದ ಎದುರು ಚೀನಾ - ರಷ್ಯಾ ಬೃಹತ್ ಶಕ್ತಿ ಕೂಟ ಬಲಿಷ್ಠವಾಗುತ್ತಿದೆ ಎಂಬ ಸತ್ಯವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳುತ್ತಿದೆಯೇ?"
► "ಪ್ರಧಾನಿ ಮೋದಿಗೆ ಚೀನಾದಲ್ಲಿ ನಡೆದ SCO ಸಭೆಗೆ ಆಹ್ವಾನವಿದ್ದರೂ, ಚೀನಾ ಮಿಲಿಟರಿ ಪರೇಡ್ ವೀಕ್ಷಣೆಗೇಕೆ ಆಹ್ವಾನವಿರಲಿಲ್ಲ?"
► "SCO ಸಭೆಯ ನಡುವೆ ಮೋದಿ ಮತ್ತು ಜಿನ್‌ಪಿಂಗ್ ಭೇಟಿಯಾದರೂ ಜಂಟಿ ಹೇಳಿಕೆ ಏಕೆ ಬಿಡುಗಡೆಯಾಗಿಲ್ಲ? ಸಭೆಯ ಬಗ್ಗೆ ಭಾರತದ ಹೇಳಿಕೆಗೂ ಚೀನಾದ ಹೇಳಿಕೆಗೂ ಅಪಾರ ವ್ಯತ್ಯಾಸವಿರುವುದರ ಅರ್ಥವೇನು?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story